ಮಾದ ಮತ್ತು ಮಾನಸಿ - ಯಲ್ಲಿ ಅನುಶ್ರೀ
Posted date: 26 Wed, Aug 2015 – 05:49:04 PM

ರಾಜೇಶ್ & ದೇವಿ ಫಿಲಂಸ್ ಲಾಂಛನದಲ್ಲಿ ಮನೋಮೂರ್ತಿ ಸಂಗೀತ ನಿಡಿ ನಿರ್ಮಾಣದ ಮಾದ ಮತ್ತು ಮಾನಸಿ ಚಿತ್ರದಲ್ಲಿ ಅನುಶ್ರೀ ಅಭಿನಯದಲ್ಲಿ ಮಾದ-ಮಾನಸಿಗೆ ಪ್ಯಾರ್ ಬಂತು, ಕಣ್ಣಿಗೆ ಲವ್ವು ಬಂತು, ಸುಮ್ ಸುಮ್ಗೆ ದಿಲ್ಗೆ ದುಖಾನ್ ಆದಂಗೆ ಇವ್ರ್‌ದುಕ್ಕೆ  ಅವ್ರ್ ಮ್ಯಾಲೆ  ಪ್ಯಾರು ಹಿಡ್ಕೊಂಡ್ರೆ ಪ್ರೀತಿ ತೇರು ಎಲ್ಲಾರ್‌ದುಕೆ ಜಿಂದಗಿ ಜೋರು ಎಂಬ ಇಂಟ್ರೊಡಕ್ಷನ್ ಸಾಂಗ್ ನಡೆಯಿತು. ಸತೀಶ್ ಪ್ರಧಾನ್ ನಿರ್ದೇಶನದ, ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು - ನರಸಿಂಹಮೂರ್ತಿ, ಛಾಯಾಗ್ರಹಣ - ಕೆ.ಎಸ್. ಚಂದ್ರಶೇಖರ್, ಸಹಕಾರ ನಿರ್ದೇಶನ - ಹೆಚ್.ಕೆ. ಮೌಲಾಕ್ಷ, ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್ ಮುಂತಾದವರಿರುವ ಈ ಚಿತ್ರದ ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed